ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುರಿತು
ಕರ್ನಾಟಕ ರಾಜ್ಯದಲ್ಲಿ ಆಧುನಿಕ ವೈದ್ಯಪದ್ಧತಿ ಹಾಗೂ ಭಾರತೀಯ ವೈದ್ಯಪದ್ಧತಿಗಳಲ್ಲಿ ಸೂಕ್ತ ಮತ್ತು ವ್ಯವಸ್ಥಿತವಾದ ಶಿಕ್ಷಣ, ಬೋಧನೆ, ತರಬೇತಿ ಮತ್ತು ಸಂಶೋಧನೆಯನ್ನು ಖಚಿತ ಪಡಿಸುವ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವುದು ಮತ್ತು ನಿಗಮಿತಗೊಳಿಸುವುದು ಯುಕ್ತವಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 1994ರ ಅನ್ವಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಿತು. ವಿಶ್ವವಿದ್ಯಾಲಯವು 1996ರ ಜೂನ್ 1ರಂದು ಪ್ರಾರಂಭವಾದ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಲ್ಲಿರುವ ಇತರೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜನೆ ಹೊಂದಿದ್ದ ಆರೋಗ್ಯ ವಿಜ್ಞಾನಗಳ ವಿಷಯದ ಸುಮಾರು 210 ಮಹಾವಿದ್ಯಾಲಯಗಳು ನೂತನವಾಗಿ ಸ್ಥಾಪಿತವಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸುಪರ್ದಿಗೆ ಕೊಡಲಾಯಿತು.
ಕರ್ನಾಟಕ ರಾಜ್ಯದಾದ್ಯಂತ ಹರಡಿರುವ ಸುಮಾರು 700ಕ್ಕಿಂತಲೂ ಅಧಿಕ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಹಾಗೂ ಯೋಗಶಿಕ್ಷಣ, ಯುನಾನಿ, ಫಾರ್ಮಸಿ, ನರ್ಸಿಂಗ್, ಫಿಜಿಯೋಥೆರಪಿ ಹಾಗೂ ಇತರೆ ಅರೆವೈದ್ಯಕೀಯ ಮಹಾವಿದ್ಯಾಲಯಗಳಿಗೆ ಸಂಯೋಜನೆ ನೀಡಿ, ದೇಶದಲ್ಲಿಯೇ ಅತಿ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೆಂಬ ಖ್ಯಾತಿಯನ್ನು ಹೊಂದಿದೆ.
ವಿಶ್ವವಿದ್ಯಾಲಯದಲ್ಲಿ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳು ಹೆಚ್ಚಳಗೊಂಡಿದ್ದು, ವಿವಿಧ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೋಸ್ಕರ ಪಠ್ಯಪುಸ್ತಕ ಹಾಗೂ ಮೌಲ್ಯಮಾಪನ ವಿಧಾನದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನಗಳ ವೃತ್ತಿ ಶಿಕ್ಷಣದ ಸುಧಾರಣೆಯಿಂದ ಸಮಾಜದ ಆರೋಗ್ಯವು ಸುಧಾರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯವು ಉತ್ತಮ ಬೋಧನೆ ಹಾಗೂ ವಿವಿಧ ಕೋರ್ಸ್‍ಗಳ ಪಠ್ಯಕ್ರಮದಲ್ಲಿ ಒಂದೇ ಸಮಾನತೆಯನ್ನು ನೀಡಿ ಸಮಾಜದ ಒಳಿತಿಗೋಸ್ಕರ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ವಿಷಯಗಳನ್ನು ಸಹ ಪರಿಚಯಿಸುತ್ತಾ ಬಂದಿದ್ದು ಪಠ್ಯಕ್ರಮವು ಆಂಗ್ಲ ಮಾಧ್ಯಮದಲ್ಲಿ ಮಾತ್ರ ಇರುತ್ತದೆ.
ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಭಾರತದ ಉತ್ತಮ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಮುಂದಾಲೋಚನೆಯಿಂದ ವಿವಿಧ ಕೋರ್ಸ್‍ಗಳಿಗೆ ಬೇಕಾದ ರೀತಿ ಪಠ್ಯಕ್ರಮಗಳನ್ನು ರೂಪಿಸಿ ವಿಶ್ವದ ಉತ್ತಮ ಮಟ್ಟದ ಶಿಕ್ಷಣ ಕ್ರಮಕ್ಕೆ ಹೆಸರಾಗಿದ್ದು ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಪ್ರಶಂಸೆಯನ್ನು ಪಡೆದಿದೆ.
Rajiv Gandhi University of Health Sciences, Karnataka a premier Health Science University in India was established on 1st June 1996 at Bangalore by the Govt. of Karnataka through its enactment of Rajiv Gandhi University of Health Sciences, Karnataka Act 1994 to encompass all the existing health science colleges and institutions which were earlier affiliated to the conventional universities in Karnataka with a purpose of ensuring proper and systematic instruction, teaching, training and research in modern and Indians systems of medicine.
The phenomenal increase in the number of institutions and students admitted to various courses of medical and allied health sciences warranted the need to regulate, monitor and standardize the curricula as well as the evaluation systems. The product of medical and health science professional education was to meet the societal needs for better healthcare. Hence, RGUHS had the vision to bring in uniformity in the standards of teaching and have a common curriculum for the various courses offered in different colleges across Karnataka.The medium of instruction is only english.
RGUHS is considered one of the top universities offering the best medical education in India with initiatives to make its syllabi for different courses of world class quality taking it to the forefront of Medical education in India.
Based on the ever-changing scenario and also on the needs of the society it has been restructuring its programs and also starting new ones so that quality healthcare reaches the nooks and corners of the country.
Over View of Health Science Institutions and its Courses offered under RGUHS affiliation in the State of Karnataka
Academic Year – 2015 - 16
Faculties |
UG |
PG |
||||
Colleges |
Intake |
Admitted |
Colleges |
Intake |
Admitted |
|
Medical |
41 |
5705 |
4890 |
38 |
2077 |
1944 |
Super Specialty |
- |
- |
- |
14 |
150 |
138 |
Dental |
38 |
2650 |
2574 |
30 |
911 |
868 |
Ayurveda |
57 |
3325 |
3283+105 (as per Court order) |
30 |
860 |
707 |
Homeopathy |
11 |
925 |
793+60 (as per Court order) |
07 |
129 |
102+16 (as per Court order) |
Unani |
04 |
210 |
210 |
02 |
45 |
45 |
BNYS |
03 |
245 |
245 |
02 |
30 |
22 |
Nursing |
254 |
12605 |
9439 |
131 |
2515 |
1056 |
P.B. B. Sc (N) |
162 |
5320 |
5282 |
- |
- |
- |
Pharmacy |
53 |
3650 |
2671 |
48 |
1628 |
475 |
Pharm D & Pharm D (PB) |
33 |
990 |
945 |
17 |
170 |
47 |
Physiotherapy |
28 |
1390 |
1254 |
23 |
460 |
208 |
Paramedical |
39 |
1883 |
1519 |
12 |
365 |
209 |
Ph.D course |
- |
- |
- |
78 |
|
23 |
M.Sc Clinical Psychology |
- |
- |
- |
01 |
10 |
10 |
Hospital Administration |
04 |
100 |
18 |
07 |
245 |
117 |
PSR |
- |
- |
- |
- |
- |
- |
Fellowship |
- |
- |
- |
49 |
228 |
204 |
Certificate Course(Med) |
- |
- |
- |
03 |
12 |
05 |
Certificate Course(Den) |
- |
- |
- |
08 |
30 |
21 |
Total |
727 |
38998 |
33270 |
500 |
9865 |
6217 |
ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳು
Vision Mission
ಆರೋಗ್ಯ ಸೇವಾ ವಲಯದಲ್ಲಿ ಉತ್ಕøಷ್ಠತೆಯನ್ನು ಸಾಧಿಸುವುದು.
Unique excellence in education, research and outreach for the protection, Restoration and Promotion of health, an objective of strengthening of health care to the world, strong commitment and the recognition given to its faculty, students and graduates for their outstanding educational, research and service activities. Focus on the delivery of healthcare in the context of the community and the population served; we look beyond at health care in its widest sense and not just focusing on treating illness and injury. Education Inspires, our research changes the world.
To become one of the nation’s providers of high quality teaching and excellence in research, we seek: Strong, in-depth preparation to become the next generation of outstanding leaders in health sciences.
- Achieve excellence in safe healthcare practices.
- Design and implement innovative educational methods to train students, educators and scientist with the multi-disciplinary scientific and engineering research to develop the latest healthcare technologies.
- Developing and capitalize on the strengths of all staff that provide the operational support for an academic health sciences center.
- Translate scientific discoveries which bridge biology, the physical environment, social, political, cultural and economic factors to discover, understand and improve the health of populations, communities and societies.
ಲಾಂಛನ
Logo
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಲಾಂಛನವು ಪೂರ್ವ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಆರೋಗ್ಯ ವಿಜ್ಞಾನ ವಿಷಯಗಳ ಸಂಬಂಧದ ಸಂಕೇತದ ದ್ಯೋತಕವಾಗಿದೆ.
- ಮಧ್ಯದಲ್ಲಿ ಒಂದಕ್ಕೊಂದು ಬೆಸೆದುಕೊಂಡಿರುವ ಹಾವುಗಳು ಗ್ರೀಕ್ ಹಾಗೂ ರೋಮನ್ ಸಂಸ್ಕøತಿಯ ಆರೋಗ್ಯ ದೇವತೆಗಳಾದ ಹರ್ಮಿಸ್ ಮತ್ತು ಮಕ್ರ್ಯುರಿ – ಆಧುನಿಕ ವೈದ್ಯ ಪದ್ದತಿಯ ಸಂಕೇತವಾಗಿವೆ.
- ಮೇಲ್ಭಾಗದಲ್ಲಿ ಕಾಣಿಸುವ ಕಳಶವು ಆರೋಗ್ಯ ವಿಜ್ಞಾನಗಳ ಪಿತೃವೆಂದೇ ಕರೆಯಲ್ಪಡುವ ಧನ್ವಂತರಿಯ ಅಮೃತ ಕಳಶವಾಗಿದೆ
- ಕಳಶದ ಮೇಲ್ಭಾಗದಲ್ಲಿ ಕಾಣುವ ಹಂಸ ರೆಕ್ಕೆಗಳು ಭಾರತೀಯ ತತ್ವಜ್ಞಾನದ ಪ್ರಕಾರ ಮಾನವ ಆತ್ಮದ ಸಂಕೇತವಾಗಿದೆ.
- ಎಲ್ಲಕ್ಕಿಂತ ಮೇಲ್ಭಾಗದಲ್ಲಿ ಕಾಣಲ್ಪಡುವ ಉದಯಿಸುತ್ತಿರುವ ಸೂರ್ಯ ಜ್ಞಾನ ಮತ್ತು ಅರಿವಿನ ಸಂಕೇತವಾಗಿದೆ.
- The Emblemof the Rajiv Gandhi University of Health Sciences is a symbolic expression of the confluence of both Eastern and Western Health Sciences.
- A Central Wand with Entwined snakes:symbolizes Greek and Roman Gods of Health called Hermes and Mercury is adapted as symbol of modern Medical Sciences.
- The Potabove depicts Amrutha Kalasham of Dhanvanthri the father of all Health sciences.
- The Wingsabove it depict Human soul called Hamsa (Swan) in Indian Philosophy.
- The Rising Sun at the top symbolizes knowledge and enlightment.
- The Two Twigs of Leavesin Western Philosophy symbolize Olive branches which is an express of Peace, Love and Harmony. In Hindu Philosophy it depicts the Vanaspathi (also called as Aushadi) held in the hands of Dhanvanthri, which are the sources of all medicines.
- The Lamp at the bottom depicts human energy (kundalini).
- The Script “Devahitham Yadayahu”inside the lamp is taken from Upanishath Shanthi Manthram (Bhadram Karnebhi Shrunuyanadev) Which says “May we Live the full span of our lives allotted by God in perfect Health” which is the motto of Rajiv Gandhi University of Health Sciences.